See also 2Abo
1Abo ಆಬೋ
ನಾಮವಾಚಕ

(ಬಹುವಚನ Abos) (abos ಸಹ).

(ಆಸ್ಟ್ರೇಲಿಯ ಅಶಿಷ್ಟ ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ಆದಿವಾಸಿ; ಮೂಲನಿವಾಸಿ.

See also 1Abo
2Abo ಆಬೋ
ಗುಣವಾಚಕ

(abo ಸಹ) (ಆಸ್ಟ್ರೇಲಿಯ ಅಶಿಷ್ಟ) ಆದಿವಾಸಿಯ; ಮೂಲನಿವಾಸಿಗೆ ಸಂಬಂಧಿಸಿದ.