See also 2-y  3-y
1-y -ಇ
ಉತ್ತರಪ್ರತ್ಯಯ

ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ:

  1. ನಾಮವಾಚಕ ಮತ್ತು ಗುಣವಾಚಕಗಳಿಂದ:
    1. ಭರಿತ; ಗುಣದಿಂದ ಕೂಡಿದ: messy, icy, horsy, thorny.
    2. ಗೀಳಿನ; ಚಟದ; ಚಾಳಿಯ: boozy.
  2. (ಕ್ರಿಯಾಪದಗಳಿಂದ): ಒಲವಿನ; ಪ್ರವೃತ್ತಿಯ; ಪ್ರವಣ: preachy, runny, sticky.
See also 1-y  3-y
2-y -ಇ
ಉತ್ತರಪ್ರತ್ಯಯ

(-ey, -ie ಸಹ). ಅಲ್ಪಾರ್ಥಕ ನಾಮವಾಚಕಗಳು, ಮುದ್ದು ಹೆಸರುಗಳು, ಮೊದಲಾದವನ್ನು ರಚಿಸುವ ಉತ್ತರಪ್ರತ್ಯಯ: granny, Sally, nightie, Mickey.

See also 1-y  2-y
3-y -ಇ
ಉತ್ತರಪ್ರತ್ಯಯ
  1. ಸ್ಥಿತಿ, ಪರಿಸ್ಥಿತಿ, ಗುಣಗಳನ್ನು ಸೂಚಿಸುವ ನಾಮಪದಗಳನ್ನು ರಚಿಸುವ ಉತ್ತರಪ್ರತ್ಯಯ: easy, orthodoxy, courtesy, modesty.
  2. ಕ್ರಿಯೆ ಯಾ ಅದರ ಪರಿಣಾಮವನ್ನು ಸೂಚಿಸುವ ಪದಗಳನ್ನು ರಚಿಸುವ ಉತ್ತರಪ್ರತ್ಯಯ: colloquy, remedy, subsidy.