See also 2-ty
1-ty -ಟಿ
ಉತ್ತರಪ್ರತ್ಯಯ

ಸ್ಥಿತಿ ಯಾ ಗುಣವನ್ನು ಸೂಚಿಸುವ ಉತ್ತರಪ್ರತ್ಯಯ, ಉದಾಹರಣೆಗೆ bounty, cruelty, plenty.

See also 1-ty
2-ty -ಟಿ
ಉತ್ತರಪ್ರತ್ಯಯ

ಹತ್ತು ಎಂಬ ಅರ್ಥದ ಉತ್ತರಪ್ರತ್ಯಯ, ಉದಾಹರಣೆಗೆ twenty, thirty, ninety.