-tron -ಟ್ರಾನ್‍
ಉತ್ತರಪ್ರತ್ಯಯ

(ಭೌತವಿಜ್ಞಾನ) ಈ ಮುಂದಿನ ಅರ್ಥಗಳ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ

  1. ಮೂಲಕಣ: positron.
  2. ಕಣವೇಗೋತ್ಕರ್ಷಕ: cyclotron.
  3. ಉಷ್ಣಾಯಾನು ಕವಾಟ.