-trix -ಟ್ರಿಕ್ಸ್‍
ಉತ್ತರಪ್ರತ್ಯಯ
(ಬಹುವಚನ -trices ಉಚ್ಚಾರಣೆ -ಟ್ರಿಸಿಸ್‍, -ಟ್ರಸೀಸ್‍ ಯಾ

(ಮುಖ್ಯವಾಗಿ ನ್ಯಾಯಶಾಸ್ತ್ರದಲ್ಲಿ ಪ್ರಯೋಗ) -tor ಇಂದ ಕೊನೆಗೊಳ್ಳುವ ಪುಲ್ಲಿಂಗ ನಾಮಪದಗಳಿಗೆ ಅನುಗುಣವಾಗಿ ಸ್ತ್ರೀಲಿಂಗ ನಾಮಪದಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ, ಉದಾಹರಣೆಗೆ administratrix, executrix.