-rel -ರೆಲ್‍
ಉತ್ತರಪ್ರತ್ಯಯ

ಅಲ್ಪಾರ್ಥಕ ನಾಮಪದಗಳ ತುದಿಯಲ್ಲಿ ಸೇರುವ ಉತ್ತರ ಪ್ರತ್ಯಯ, ಉದಾಹರಣೆಗೆ cockerel, scoundrel.