-ous -ಅಸ್‍
ಉತ್ತರಪ್ರತ್ಯಯ
  1. (ಯಾವುದೇ ಒಂದರಿಂದ) -ಯುತ, -ಯುಕ್ತ, ತುಂಬಿದ, ಭರಿತವಾದ, (ಯಾವುದೋ ಒಂದನ್ನು) ಪ್ರಧಾನವಾಗುಳ್ಳ ಎಂಬರ್ಥದ ಗುಣವಾಚಕ ಶಬ್ದಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ, ಉದಾಹರಣೆಗೆ dubious, capacious.
  2. (ರಸಾಯನವಿಜ್ಞಾನ) ಧಾತುಗಳ ಹೆಸರಿಗೆ ಸೇರಿಸಿದಾಗ ಆ ಧಾತುವಿನ ಪ್ರಮಾಣ ಹೆಚ್ಚಾಗಿದೆ ಎಂಬರ್ಥದ ಉತ್ತರಪ್ರತ್ಯಯ: mercurous chloride.