-otic -ಆಟಿಕ್‍
ಉತ್ತರಪ್ರತ್ಯಯ

-osis ಉತ್ತರಪ್ರತ್ಯಯವುಳ್ಳ ನಾಮವಾಚಕಗಳಿಂದ ರಚಿತವಾದ, ಆ ವ್ಯಾಧಿಯುಳ್ಳ ಅದನ್ನು ಬರಿಸುವ ಯಾ ಹೋಲುವ ಎಂಬರ್ಥದ ಗುಣವಾಚಕಗಳ ನಿಷ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ, ಉದಾಹರಣೆಗೆ neurosis–neurotic, hypnosis–hypnotic, narcosis–narcotic (ಇದಕ್ಕೆ ಅಪವಾದಗಳು: quixotic, exotic).