See also 2-ot
1-ot -ಅಟ್‍
ಉತ್ತರಪ್ರತ್ಯಯ

(ಮೊದಲಲ್ಲಿ ಪುಟ್ಟ, ಚಿಕ್ಕ, ಕಿರು ಎಂಬಂರ್ಥಗಳ) ನಾಮಪದಗಳ ನಿಷ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ, ಉದಾಹರಣೆಗೆ ballot, chariot, parrot.

See also 1-ot
2-ot -ಅಟ್‍
ಉತ್ತರಪ್ರತ್ಯಯ

ನಾಮಪದಗಳ ನಿಷ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ

  1. ಸ್ಥಳವೊಂದರ ನಿವಾಸಿಗೆ ಸಂಬಂಧಿಸಿದಂತೆ: Cypriot ಸೈಪ್ರಸ್‍ ದ್ವೀಪದವನು.
  2. ವ್ಯಕ್ತಿಗಳಿಗೆ ಸಂಬಂಧಿಸಿದಂತೆ: idiot, patriot, ಇತ್ಯಾದಿ.