-osis -ಓಸಿಸ್‍
ಉತ್ತರಪ್ರತ್ಯಯ
(ಬಹುವಚನ -oses ಉಚ್ಚಾರಣೆ -ಓಸೀಸ್‍).
  1. ಸ್ಥಿತಿ, ರೀತಿ, ಮೊದಲಾದವುಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಲ್ಲಿ ಪ್ರಯೋಗ : metamorphosis, apotheosis.
  2. ರೋಗಗಳ ಹೆಸರು, ಸ್ಥಿತಿ, ಮೊದಲಾದವುಗಳನ್ನು ತಿಳಿಸುವ ನಾಮವಾಚಕಗಳನ್ನು ರಚಿಸುವಲ್ಲಿ ಪ್ರಯೋಗ : neurosis, acidosis.