See also 2-ose
1-ose -ಓಸ್‍
ಉತ್ತರಪ್ರತ್ಯಯ

ಮುಖ್ಯವಾಗಿ -ಉಳ್ಳ, -ವಿಶಿಷ್ಟ, ಕೂಡಿದ, ತುಂಬಿದ ಎಂಬರ್ಥಗಳ, ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ ಉದಾಹರಣೆಗೆ bellicose, grandiose.

See also 1-ose
2-ose -ಓಸ್‍
ಉತ್ತರಪ್ರತ್ಯಯ

(ರಸಾಯನವಿಜ್ಞಾನ) ಕಾರ್ಬೊಹೈಡ್ರೇಟ್‍ ಎಂಬರ್ಥದ ಉತ್ತರಪ್ರತ್ಯಯ : glucose.