See also 2-or  3-or  4-or
1-or -ಆರ್‍
ಉತ್ತರಪ್ರತ್ಯಯ
  1. ವ್ಯಕ್ತಿ ಯಾ ವಸ್ತುವು ಕ್ರಿಯೆ ಮಾಡುತ್ತಿರುವುದನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಲ್ಲಿ ಪ್ರಯೋಗ: actor, escalator, tailor.
  2. ಸಾಮಾನ್ಯವಾಗಿ ಕರ್ತೃವನ್ನು ಸೂಚಿಸುವಲ್ಲಿ: conveyor, sensor.
See also 1-or  3-or  4-or
2-or -ಆರ್‍
ಉತ್ತರಪ್ರತ್ಯಯ

ಸ್ಥಿತಿ ಯಾ ಅವಸ್ಥೆಯನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ : error, horror.

See also 1-or  2-or  4-or
3-or -ಆರ್‍
ಉತ್ತರಪ್ರತ್ಯಯ

-ತರ ಅರ್ಥದ ಗುಣವಾಚಕವನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ : major, senior.

See also 1-or  2-or  3-or
4-or -ಆರ್‍
ಉತ್ತರಪ್ರತ್ಯಯ

(ಅಮೆರಿಕನ್‍ ಪ್ರಯೋಗ) = 1-our.