-on -ಆನ್‍
ಉತ್ತರಪ್ರತ್ಯಯ

(ಭೌತವಿಜ್ಞಾನ, ಜೀವರಸಾಯನ ವಿಜ್ಞಾನ, ರಸಾಯನವಿಜ್ಞಾನ)

  1. ಮೂಲಕಣಗಳನ್ನು ಸೂಚಿಸುವ ನಾಮವಾಚಕಗಳನ್ನು ರೂಪಿಸುವಲ್ಲಿ: meson, neutron.
  2. ‘ಕ್ವಾಂಟಂ’ ಗಳನ್ನು ರೂಪಿಸುವ ನಾಮವಾಚಕಗಳಲ್ಲಿ: photon.
  3. ಕಣ ಮಾನ(molecular unit)ಗಳ ನಾಮವಾಚಕಗಳನ್ನು ರೂಪಿಸುವಲ್ಲಿ: codon.
  4. ವಸ್ತುಗಳನ್ನು ಸೂಚಿಸುವ ನಾಮವಾಚಕಗಳನ್ನು ರೂಪಿಸುವಲ್ಲಿ: interferon, parathion.