-oma -ಓಮ
ಉತ್ತರಪ್ರತ್ಯಯ

(ವೈದ್ಯಶಾಸ್ತ್ರ) ಗೆಡ್ಡೆ, ದುರ್ಮಾಂಸ, ಮೊದಲಾದವುಗಳನ್ನು ಸೂಚಿಸುವ ನಾಮಪದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: carcinoma.