-oid -ಆಯ್ಡ್‍
ಉತ್ತರಪ್ರತ್ಯಯ

ಆಕಾರವುಳ್ಳದ್ದು ಯಾ ಹೋಲುವಂಥದ್ದು ಯಾ ಸದೃಶವಾದದ್ದು ಎಂಬ ಅರ್ಥದ ಗುಣವಾಚಕ ಯಾ ನಾಮವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: rhomboid, asteroid, thyroid.