See also 2-ode
1-ode -ಓಡ್‍
ಉತ್ತರಪ್ರತ್ಯಯ

“ಆ ಸ್ವಭಾವದ ವಸ್ತು” ಎಂಬರ್ಥವನ್ನು ಸೂಚಿಸುವ ಪದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: geode, trematode, phyllode.

See also 1-ode
2-ode -ಓಡ್‍
ಸಮಾಸ ಉತ್ತರ ಪದ

(ವಿದ್ಯುದ್ವಿಜ್ಞಾನ) ಇಲೆಕ್ಟ್ರೋಡ್‍ಗಳ ಹೆಸರುಗಳನ್ನು ಯಾ ಅವುಗಳನ್ನು ಹೊಂದಿರುವ ಉಪಕರಣಗಳ ಹೆಸರುಗಳನ್ನು ರಚಿಸುವಲ್ಲಿ ಬಳಸುವ ಸಮಾಸ ಉತ್ತರ ಪದ: cathode, diode.