See also 2-o
1-o -ಓ
ಉತ್ತರಪ್ರತ್ಯಯ

ಸಾಮಾನ್ಯವಾಗಿ ಆಡುಮಾತಿನ ಯಾ ಅಶಿಷ್ಟ ರೂಪಾಂತರಗಳ ಇಲ್ಲವೆ ಜನ್ಯರೂಪಗಳ ಸೃಷ್ಟಿಯಲ್ಲಿ ಪ್ರಯೋಗ: beano, wino.

See also 1-o
2-o -ಓ
ಉತ್ತರಪ್ರತ್ಯಯ

ಸಮಾಸದಲ್ಲಿ ಪೂರ್ವ ಪದದೊಡನೆ ಸೇರಿಸುವ ಉತ್ತರಪ್ರತ್ಯಯ(ಸಾಮಾನ್ಯವಾಗಿ ಪಾರಿಭಾಷಿಕ ಸಮಾಸಪದಗಳಲ್ಲಿ ಬಳಕೆ):

  1. aristo-; chemico-; philo-; spectro-; Franco-; jocoserious ಹಾಸ್ಯ ಗಂಭೀರ (ಮಿಶ್ರವಾದ); Franco-German ಹ್ರಾನ್ಸ್‍ ಮತ್ತು ಜರ್ಮನಿ (ನಡುವಣ)
  2. ಅನೇಕ ಸಲ ಸ್ವರ ಬಂದಾಗ o ಲೋಪವಾಗುತ್ತದೆ: neuralgia.