See also 2-ly
1-ly -ಲಿ
ಉತ್ತರಪ್ರತ್ಯಯ

‘ಆ ಗುಣಗಳುಳ್ಳ’ ಯಾ ‘ಆವರ್ತ’ವಾಗುವ, ‘ಪ್ರತಿ’ ಎಂಬರ್ಥದ ಗುಣವಾಚಕಗಳನ್ನು ರೂಪಿಸುವಲ್ಲಿ ಬಳಸುವ ಉತ್ತರಪ್ರತ್ಯಯ: kingly ರಾಜ ಗುಣಗಳುಳ್ಳ. daily ಪ್ರತಿದಿನದ. hourly ಪ್ರತಿ ಗಂಟೆಯ.

See also 1-ly
2-ly -ಲಿ
ಉತ್ತರಪ್ರತ್ಯಯ

‘ಅಗಿ’, ‘ಅಂತೆ’, ‘ರೀತಿಯಲ್ಲಿ’ ಎಂಬರ್ಥಗಳ ಕ್ರಿಯಾವಿಶೇಷಣಗಳನ್ನು ರಚಿಸಲು ಸಾಮಾನ್ಯವಾಗಿ ಗುಣವಾಚಕಗಳಿಗೆ ಸೇರಿಸುವ ಉತ್ತರಪ್ರತ್ಯಯ, ಉದಾಹರಣೆಗೆ feebly, happily, miserably, deservedly, amusingly.