-logist -ಲಜಿಸ್ಟ್‍
ಸಮಾಸ ಉತ್ತರ ಪದ

-logy ಪ್ರತ್ಯಯಾಂತವಾದ ನಾಮಪದಗಳಿಂದ ಆಯಾ ಶಾಸ್ತ್ರ ಯಾ ವಿಜ್ಞಾನದಲ್ಲಿ ಪರಿಣತ, ತಜ್ಞ ಎಂಬ ಅರ್ಥ ಕೊಡುವ ನಾಮಪದಗಳನ್ನು ರಚಿಸಲು ಬಳಸುವ ಸಮಾಸ ಉತ್ತರ ಪದ: archaeologist, etymologist.