-lith -ಲಿತ್‍
ಉತ್ತರಪ್ರತ್ಯಯ

ಶಿಲೆ, ಕಲ್ಲು ಯಾ ಕಲ್ಲಿನಂಥ ವಸ್ತು ಎಂಬರ್ಥದ ಶಬ್ದಗಳ ವ್ಯುತ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ: monolith ಏಕಶಿಲೆ; ಅಖಂಡ ಶಿಲೆ; ಒಂದೇ ಕಲ್ಲು.