-like -ಲೈಕ್‍
ಸಮಾಸ ಪೂರ್ವಪದ
  1. ನಾಮಪದಗಳೊಡನೆ ಸೇರಿ ಅಂತಹ, ಅಂಥ, ಸಮಾನವಾದ, ಸದೃಶ, ಹೋಲುವಂಥ, ಹಾಗಿರುವಂಥ ಎಂಬರ್ಥದ ಗುಣವಾಚಕಗಳನ್ನು ರಚಿಸುವಲ್ಲಿ ಬಳಕೆ: godlike, ladylike, shell-like.
  2. ಕ್ರಿಯಾವಿಶೇಷಣಗಳನ್ನು ರಚಿಸುವಲ್ಲಿ ಬಳಕೆ (ಆಧುನಿಕ ಬಳಕೆಯಲ್ಲಿ ಈ ಕ್ರಿಯಾವಿಶೇಷಣ ರೂಪಗಳನ್ನು ಗುಣವಾಚಕಗಳೆಂದೂ ವಿವರಿಸಬಹುದು): he coward-like refused ಅವನು ಹೇಡಿಯಂತೆ ನಿರಾಕರಿಸಿದನು.