-lent -ಲನ್ಟ್‍
ಉತ್ತರಪ್ರತ್ಯಯ

–ಕೂಡಿದ, ತುಂಬಿದಂಥ, –ಪೂರಿತ, –ಭರಿತ, –ಯುಕ್ತ, –ಮಯ ಎಂಬರ್ಥಗಳ ಗುಣವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: turbulent, pestilent, violent.