-leaved -ಲೀವ್ಡ್‍
ಸಮಾಸ ಉತ್ತರ ಪದ

(ನಿರ್ದಿಷ್ಟ ರೂಪದ ಯಾ ಸಂಖ್ಯೆಯ)

  1. (ಗಿಡದ ವಿಷಯದಲ್ಲಿ) ಎಲೆಗಳಿರುವ: four-leaved clover ನಾಲ್ಕೆಲೆ ಯಾ ಚತುಷ್ಪರ್ಣಿ ಲವಂಗ. red-leaved ಕೆಂಪೆಲೆಯ.
  2. (ಪುಸ್ತಕದ ವಿಷಯದಲ್ಲಿ) ಹಾಳೆಗಳಿರುವ.
  3. (ಬಾಗಿಲಿನ ವಿಷಯದಲ್ಲಿ) ಕದಗಳುಳ್ಳ.