See also 2-le  3-le  4-le
1-le -(ಅ)ಲ್‍
ಉತ್ತರಪ್ರತ್ಯಯ

ನಾಮಪದಗಳನ್ನು ರೂಪಿಸುವ ಉತ್ತರಪ್ರತ್ಯಯ ಮುಖ್ಯವಾಗಿ

  1. ಸಾಧನಗಳ ಯಾ ಉಪಕರಣಗಳ ಹೆಸರುಗಳನ್ನು ರಚಿಸುವಾಗ: handle, thimble.
  2. ಪ್ರಾಣಿಗಳ ಮತ್ತು ಸಸ್ಯಗಳ ಹೆಸರುಗಳನ್ನು ರಚಿಸುವಲ್ಲಿ: beatle, thistle.
  3. ಅಲ್ಪಾರ್ಥಕ ಹೆಸರುಗಳನ್ನು ರಚಿಸುವಲ್ಲಿ: bramble.
See also 1-le  3-le  4-le
2-le -(ಅ)ಲ್‍
ಉತ್ತರಪ್ರತ್ಯಯ
  1. (ಮೂಲತಃ) ಅಲ್ಪಾರ್ಥಕ ನಾಮವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: angle, castle, mantle, syllable.
  2. -al ಅಂತ್ಯದ ಅರ್ಥವನ್ನು ಕೊಡುವ ನಾಮವಾಚಕ ಗಳನ್ನು ರೂಪಿಸುವ ಉತ್ತರಪ್ರತ್ಯಯ: battle, cattle.
See also 1-le  2-le  4-le
3-le -(ಅ)ಲ್‍
ಉತ್ತರಪ್ರತ್ಯಯ

ಅನೇಕವೇಳೆ ಅರ್ಹವಾದ, ಯೋಗ್ಯವಾದ, –ಕ್ಕೆ ಈಡಾಗುವ, ಮೊದಲಾದಅರ್ಥಗಳುಳ್ಳ ಕ್ರಿಯಾಪದಪದಗಳಿಂದ ಗುಣವಾಚಕ ಗಳನ್ನು ರಚಿಸುವ ಉತ್ತರಪ್ರತ್ಯಯ: brittle, fickle, little.

See also 1-le  2-le  3-le
4-le -(ಅ)ಲ್‍
ಉತ್ತರಪ್ರತ್ಯಯ

ಕ್ರಿಯಾಪದಗಳನ್ನು ರೂಪಿಸುವ ಉತ್ತರಪ್ರತ್ಯಯ: ಮುಖ್ಯವಾಗಿ ಪದೇ ಪದೇ ಆಗುವ ಕಾರ್ಯ ಯಾ ಚಲನೆಯನ್ನು, ಯಾ ಅಲ್ಪಾರ್ಥಕ ಕ್ರಿಯಾಪದಗಳನ್ನು ರೂಪಿಸುವ ಉತ್ತರಪ್ರತ್ಯಯ: bubble, crumple, dazzle, twinkle, wriggle.