-later -ಲಟರ್‍
ಸಮಾಸ ಪೂರ್ವಪದ

ಪೂಜಕ, ಆರಾಧಕ, ಒಂದು ವಸ್ತು ಯಾ ವ್ಯಕ್ತಿಯನ್ನು ಆರಾಧನೆ ಮಾಡುವವ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: idolater ವಿಗ್ರಹಾರಾಧಕ.