-ization -ಐಸೇಷನ್‍
ಉತ್ತರಪ್ರತ್ಯಯ

-ise, -ize ಅಂತ್ಯದ ಕ್ರಿಯಾಪದಗಳಿಂದ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: civilization.