-ive -ಇವ್‍
ಉತ್ತರಪ್ರತ್ಯಯ

‘ಕಡೆಗೆ ಓಲುವ’, ‘ಪ್ರವೃತ್ತಿಶೀಲ’, ಸ್ವಭಾವವುಳ್ಳ ಎಂಬ ಅರ್ಥವನ್ನು ಕೊಡುವ ಗುಣವಾಚಕಗಳನ್ನೂ, ತತ್ಸಂವಾದಿಯಾದ ನಾಮವಾಚಕಗಳನ್ನೂ ರೂಪಿಸುವ ಉತ್ತರಪ್ರತ್ಯಯ: active, corrective, destructive, detective, passive, sportive, talkative.