-ium -ಇಅಮ್‍
ಉತ್ತರಪ್ರತ್ಯಯ

ನಾಮವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ

  1. ಲೋಹಧಾತುಗಳ ಹೆಸರುಗಳು: uranium, barium, cadmium, tantalium.
  2. ದೇಹದ ಅಂಗ ಭಾಗ: pericordium, hypogastrium.
  3. ಜೈವಿಕ ರಚನೆ: mycelium, prothallium.