-ity -ಇಟಿ
ಉತ್ತರಪ್ರತ್ಯಯ

ಕೆಳಕಂಡ ಅರ್ಥಗಳ ನಾಮವಾಚಕಗಳನ್ನು ರೂಪಿಸುವಲ್ಲಿ:

  1. ಗುಣ ಯಾ ಸ್ಥಿತಿ: authority, humility, purity.
  2. ಗುಣದ ಯಾ ಸ್ಥಿತಿಯ ನಿದರ್ಶನ ಯಾ ಪ್ರಮಾಣ: monstrosity, profanity, humidity, porosity.