-itous -ಇಟಸ್‍
ಉತ್ತರಪ್ರತ್ಯಯ

-ity ಇಂದ ಕೊನೆಗೊಳ್ಳುವ ನಾಮವಾಚಕಗಳಿಗೆ ಸಂವಾದಿಯಾದ ಗುಣವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: calamitous, felicitous.