-itory -ಇಟರಿ
ಉತ್ತರಪ್ರತ್ಯಯ

‘ಸಂಬಂಧಿಸಿದ’ ಯಾ ‘ಒಳಗೊಂಡ’ ಎಂಬರ್ಥದ ಗುಣವಾಚಕಗಳನ್ನು ರೂಪಿಸುವಲ್ಲಿ ಬಳಸುವ ಉತ್ತರಪ್ರತ್ಯಯ: inhibitory.