-itis -ಐಟಿಸ್‍
ಉತ್ತರಪ್ರತ್ಯಯ
  1. ಉರಿಯೂತದ ರೋಗಗಳ ಹೆಸರುಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ: appendicitis, bronchitis.
  2. (ಆಡುಮಾತು) ರೋಗಗಳೆಂದು ಕಲ್ಪಿಸಿಕೊಂಡಿರುವ ಮಾನಸಿಕ ಸ್ಥಿತಿ ಮೊದಲಾದವುಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: electionitis.