See also 2-itious
1-itious -ಇಷಸ್‍
ಉತ್ತರಪ್ರತ್ಯಯ

-ition ಎಂಬ ನಾಮವಾಚಕಗಳಿಗೆ ಸಂವಾದಿಯಾದ ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: ambitious.

See also 1-itious
2-itious -ಇಷಸ್‍
ಉತ್ತರಪ್ರತ್ಯಯ

– ಸಂಬಂಧಿಸಿದ, ಸ್ವರೂಪದ ಎಂಬ ಅರ್ಥದ ಗುಣವಾಚಕಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ: adventitious, nutritious.