-itic -ಇಟಿಕ್‍
ಉತ್ತರಪ್ರತ್ಯಯ

-ite, -itis, ಮೊದಲಾದ ಉತ್ತರಪ್ರತ್ಯಯಗಳಿಂದ ಕೊನೆಗೊಳ್ಳುವ ನಾಮವಾಚಕಗಳಿಗೆ ಸಂವಾದಿಯಾದ ಗುಣವಾಚಕಗಳನ್ನೂ ನಾಮವಾಚಕಗಳನ್ನೂ ರೂಪಿಸುವಲ್ಲಿ ಬಳಸುವ ಉತ್ತರಪ್ರತ್ಯಯ: Semitic, arthritic, syphilitic.