See also 2-ite
1-ite -ಐಟ್‍
ಉತ್ತರಪ್ರತ್ಯಯ

ನಾಮಪದಗಳನ್ನು ರೂಪಿಸುವ ಉತ್ತರಪ್ರತ್ಯಯ

  1. ವ್ಯಕ್ತಿಗಳ ಹೆಸರುಗಳಲ್ಲಿ:
    1. ಒಂದು ದೇಶದ ನಿವಾಸಿಗಳು ಎಂಬ ಅರ್ಥದಲ್ಲಿ: Israelite.
    2. (ಹೀನಾರ್ಥಕ ಪ್ರಯೋಗ) ಒಂದು ಪಂಥದ ಅನುಯಾಯಿಗಳು ಎಂಬರ್ಥದಲ್ಲಿ: Benthamite, Pre-Raphaelite, Trotskyite.
  2. ವಸ್ತುಗಳ ಹೆಸರುಗಳಲ್ಲಿ:
    1. ಪಳೆಯುಳಿಕೆ ಜೀವಿಗಳ ಹೆಸರುಗಳಲ್ಲಿ: ammonite.
    2. ಖನಿಜ ಜಾತಿಗಳ ಹೆಸರುಗಳಲ್ಲಿ: graphite, anthracite, haematite.
    3. ದೇಹದ ಯಾ ಅಂಗದ ಘಟಕ ಭಾಗಗಳ ಹೆಸರುಗಳಲ್ಲಿ: somite ಕಾಯಖಂಡ. corite ಶೃಂಗಖಂಡ.
    4. ಸ್ಫೋಟಕಗಳ ಹೆಸರುಗಳಲ್ಲಿ: dynamite.
    5. ವಾಣಿಜ್ಯ ಉತ್ಪನ್ನಗಳ ಹೆಸರುಗಳಲ್ಲಿ: ebonite, vulcanite.
    6. ಆಮ್ಲ ಲವಣಗಳ ಹೆಸರುಗಳಲ್ಲಿ: nitrite, sulphite.
  3. ಕೆಲವು ಸಕ್ಕರೆಯುಳ್ಳ ಪದಾರ್ಥಗಳು, ಗ್ಲೂಕೋಸ್‍, ಮೊದಲಾದ ಹೆಸರುಗಳಲ್ಲಿ: dulcite, pinite.
See also 1-ite
2-ite -ಐಟ್‍
ಉತ್ತರಪ್ರತ್ಯಯ
  1. ಗುಣವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: erudite, composite, favourite.
  2. ನಾಮಪದಗಳನ್ನು ರೂಪಿಸುವ ಉತ್ತರಪ್ರತ್ಯಯ: appetite.
  3. ಲ್ಯಾಟಿನ್‍ ಭೂತಕೃದಂತ ಧಾತುಗಳಿಂದ ರಚಿತವಾದ ಕ್ರಿಯಾಪದಗಳನ್ನು ರೂಪಿಸುವ ಉತ್ತರಪ್ರತ್ಯಯ: expedite, unite.