= -ize.
ಗುಣ, ಸ್ಥಿತಿ, ಯಾ ಕೆಲಸವನ್ನು ಸೂಚಿಸುವ ನಾಮವಾಚಕಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ: exercise, expertise, franchise, merchandise.
-ishನ ರೂಪಾಂತರ: advertise, chastise.