-ious -ಇಅಸ್‍, -ಅಸ್‍
ಉತ್ತರಪ್ರತ್ಯಯ

ಮುಖ್ಯವಾಗಿ -ion ಅಂತ್ಯದ ನಾಮವಾಚಕಗಳಿಂದ, ತುಂಬಿದ, -ಉಳ್ಳ, -ವಂತ, -ಯುತ, -ಯುಕ್ತ, ವಿಶಿಷ್ಟ, -ಕೂಡಿದ ಎಂಬರ್ಥದ ಗುಣವಾಚಕ ಶಬ್ದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: cautious.