See also 2-ior
1-ior -ಇಅರ್‍
ಉತ್ತರಪ್ರತ್ಯಯ

‘ಮಾಡುವವನು’ ಎಂಬ ಅರ್ಥವುಳ್ಳ ಶಬ್ದಗಳ ರಚನೆಯಲ್ಲಿ -iour ಎಂಬುದರ ಈಚಿನ ರೂಪ: warrior.

See also 1-ior
2-ior -ಇಅರ್‍
ಉತ್ತರಪ್ರತ್ಯಯ

ಗುಣವಾಚಕದ ತರರೂಪ, ತಮರೂಪಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ: senior, ulterior.