-ion
ಉತ್ತರಪ್ರತ್ಯಯ

(ಸಾಮಾನ್ಯವಾಗಿ -sion, -tion, -xion ರೂಪಗಳಾಗಿ) ಕ್ರಿಯೆ, ಕ್ರಿಯೆಯ ಒಂದು ನಿದರ್ಶನ, ಕ್ರಿಯೆಯ ಪರಿಣಾಮವಾಗಿ ಆಗುವ ಸ್ಥಿತಿ ಯಾ ಫಲ, ಮೊದಲಾದವುಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: extension, suggestion, vexation, union.