-ingly -ಇಂಗ್‍ಲಿ
ಉತ್ತರಪ್ರತ್ಯಯ

ಕ್ರಿಯೆಯ ಯಾ ಸ್ಥಿತಿಯ ಸ್ವರೂಪವನ್ನು ಸೂಚಿಸುವ ಕ್ರಿಯಾವಿಶೇಷಣಗಳನ್ನು ರೂಪಿಸಲು ಬಳಸುವ ಉತ್ತರಪ್ರತ್ಯಯ: charmingly ಆಕರ್ಷಕವಾಗಿ. slantingly ವಾಲಿದಂತೆ; ಓರೆಯಾಗಿ.