-iness -ಇನಿಸ್‍
ಉತ್ತರಪ್ರತ್ಯಯ

-y ಇಂದ ಕೊನೆಗೊಳ್ಳುವ ಗುಣವಾಚಕಗಳಿಂದ ನಾಮವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: iciness; heartiness.