See also 2-ine  3-ine  4-ine  5-ine
1-ine -ಐನ್‍, -ಇನ್‍
ಉತ್ತರಪ್ರತ್ಯಯ

ಅದಕ್ಕೆ ಸಂಬಂಧಿಸಿದ, ಆ ಸ್ವಭಾವದ, ಎಂಬ ಅರ್ಥಗಳ ಗುಣವಾಚಕಗಳನ್ನು ರೂಪಿಸಲು ಬಳಸುವ ಉತ್ತರಪ್ರತ್ಯಯ: Alpine, asinine, divine, feminine, Florentine, marine.

See also 1-ine  3-ine  4-ine  5-ine
2-ine -ಐನ್‍
ಉತ್ತರಪ್ರತ್ಯಯ

ಖನಿಜಗಳು, ಸಸ್ಯಗಳು, ಮೊದಲಾದವುಗಳ ಹೆಸರುಗಳ ಗುಣವಾಚಕಗಳನ್ನು ರೂಪಿಸಲು ಬಳಸುವ ಉತ್ತರಪ್ರತ್ಯಯ: adamantine, crystalline, hyacinthine, pristine.

See also 1-ine  2-ine  4-ine  5-ine
3-ine -ಇನ್‍, -ಈನ್‍
ಉತ್ತರಪ್ರತ್ಯಯ

ಸ್ತ್ರೀವಾಚಕ ನಾಮವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: heroine, margravine.

See also 1-ine  2-ine  3-ine  5-ine
4-ine -ಇನ್‍
ಉತ್ತರಪ್ರತ್ಯಯ

(ಮುಖ್ಯವಾಗಿ ಭಾವವಾಚಿಗಳಾದ) ನಾಮವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: discipline, medicine.

See also 1-ine  2-ine  3-ine  4-ine
5-ine -ಈನ್‍, -ಇನ್‍
ಉತ್ತರಪ್ರತ್ಯಯ

(ರಸಾಯನವಿಜ್ಞಾನ)

  1. ಕೆಲವು ಕ್ಷಾರಾಭಗಳ ಹೆಸರುಗಳಲ್ಲಿ ಬಳಸುವ ಉತ್ತರಪ್ರತ್ಯಯ: cocaine, nicotine.
  2. ಹೈಡ್ರೊಕಾರ್ಬನ್‍ಗಳಿಗೆ ಹಾಹ್‍ಮನ್‍ ಕೊಟ್ಟಿರುವ ಹೆಸರುಗಳಲ್ಲಿ ಬಳಸುವ ಉತ್ತರಪ್ರತ್ಯಯ: chlorine, fluorine, iodine, bromine.