-ina -ಈನ
ಉತ್ತರಪ್ರತ್ಯಯ
  1. ಸ್ತ್ರೀಯರ ಹೆಸರು, ಸ್ಥಾನಮಾನಗಳನ್ನು ಸೂಚಿಸುವ ಬಿರುದುಗಳಲ್ಲಿ ಬಳಸುವ ಉತ್ತರಪ್ರತ್ಯಯ: Georgina, tsarina.
  2. ಅಂಕಿತನಾಮಗಳಲ್ಲಿ ಬಳಸುವ ಉತ್ತರಪ್ರತ್ಯಯ: Georgina.
  3. ಸಂಗೀತವಾದ್ಯಗಳ ಹೆಸರುಗಳಲ್ಲಿ ಬಳಸುವ ಉತ್ತರಪ್ರತ್ಯಯ: concertina.
  4. ಒಂದೇ ಕುಲಕ್ಕೆ ಸೇರಿದ ಹಲವು ಪ್ರಾಣಿವರ್ಗಗಳಲ್ಲಿ ಯಾವುದೇ ಒಂದು ವರ್ಗವನ್ನು ಸೂಚಿಸುವ ಬಹುವಚನಾರ್ಥಕ ಹೆಸರುಗಳಲ್ಲಿ ಬಳಸುವ ಉತ್ತರಪ್ರತ್ಯಯ: globigerina.