-ier -ಇಅರ್‍
ಉತ್ತರಪ್ರತ್ಯಯ

ವೃತ್ತಿ ಮೊದಲಾದವನ್ನು ಸೂಚಿಸುವ ನಾಮವಾಚಕಗಳ ಅಂತ್ಯದಲ್ಲಿ ಬರುವ ಉತ್ತರಪ್ರತ್ಯಯ: collier, grazier, hosier, bardier, cavalier.