-ie -ಇ
ಉತ್ತರಪ್ರತ್ಯಯ
  1. (ಸಾಮಾನ್ಯವಾಗಿ ಸ್ಕಾಟ್ಲೆಂಡ್‍ ಮತ್ತು ಆಸ್ಟ್ರೇಲಿಯಗಳಲ್ಲಿ) -y ಎಂಬ ಉತ್ತರಪ್ರತ್ಯಯದ ರೂಪ: birdie, bookie, dearie, movie, nightie, oldie.
  2. (ಪ್ರಾಚೀನ ಪ್ರಯೋಗ) = -y: litanie, prettie.