-ics -ಇಕ್ಸ್‍
ಉತ್ತರಪ್ರತ್ಯಯ

ಕಲೆ ಯಾ ವಿಜ್ಞಾನ ಯಾ ಅಧ್ಯಯನದ ಶಾಖೆ ಯಾ ಕ್ರಿಯೆಯನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ (ಏಕವಚನ ಯಾ ಬಹುವಚನವಾಗಿ ಎರಡರಲ್ಲಿಯೂ ಬಳಕೆ): aesthetics, athletics, mathematics, politics, statics, tactics.