-ician -ಇಷನ್‍
ಉತ್ತರಪ್ರತ್ಯಯ
  1. ಸಾಮಾನ್ಯವಾಗಿ -ic, -ics ಅಂತ್ಯದ ಪದಗಳೊಡನೆ ಕೂಡಿಸಿ ಪರಿಣತ ಎಂಬರ್ಥ ಬರುವ ಶಬ್ದಗಳ ರಚನೆಯಲ್ಲಿ ಬಳಕೆ: politician, statistician, logician, academician, physician.
  2. -ic, -ics ಅಂತ್ಯವಾಗಿರದ ಇತರ ಮೂಲ ಪದಗಳ ರಚನೆಯಲ್ಲಿ ವಿರಳವಾಗಿ: mortician.