-ice -ಇಸ್‍
ಉತ್ತರಪ್ರತ್ಯಯ

ನಾಮವಾಚಕಗಳನ್ನು (ಮುಖ್ಯವಾಗಿ ಭಾವನಾಮಗಳನ್ನು) ರಚಿಸಲು ಬಳಸುವ ಉತ್ತರಪ್ರತ್ಯಯ: justice, avarice, cowardice, jaundice, malice, notice, novice, precipice, service.