-ically -ಇಕಲಿ
ಉತ್ತರಪ್ರತ್ಯಯ

-ic ಮತ್ತು -ical ಅಂತ್ಯವುಳ್ಳ ಗುಣವಾಚಕಗಳಿಂದ ಕ್ರಿಯಾವಿಶೇಷಣಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: comically, musically, phlegmatically, poetically, tragically.