-ic -ಇಕ್‍
ಉತ್ತರಪ್ರತ್ಯಯ

(ಪ್ರಾಚೀನ ಪ್ರಯೋಗ -ick ಯಾ -ique).

  1. ಗುಣವಾಚಕ ಮತ್ತು ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: classic, public, grammatic, poetic, critic, music, epic, emetic, rustic, carbonic, Byronic.
  2. (ರಸಾಯನವಿಜ್ಞಾನ) ಒಂದೇ ಬಗೆಯ ಆದರೆ ಬೇರೆ ಬೇರೆ ಉತ್ಕರ್ಷಣ ಸ್ಥಿತಿಯ ಸಂಯುಕ್ತಗಳನ್ನು ಕುರಿತು ಹೇಳುವಾಗ (ಕೆಳ ಸ್ಥಿತಿಯನ್ನು -ous ಸೂಚಿಸುವಂತೆ) ಉಚ್ಚ ಉತ್ಕರ್ಷಣ ಸ್ಥಿತಿಯನ್ನು ಸೂಚಿಸುವ ಪ್ರತ್ಯಯವಾಗಿ ಬಳಸುವ ಉತ್ತರಪ್ರತ್ಯಯ: sulphuric acid, phosphoric oxide, ferric chloride.
  3. ಶಾಸ್ತ್ರವಾಚಕಗಳಾದ ನಾಮವಾಚಕಗಳನ್ನು ರಚಿಸುವ, ಯಾ ಒಂದು ನಿದರ್ಶನವನ್ನು ಸೂಚಿಸುವ ಉತ್ತರಪ್ರತ್ಯಯ aesthetic, tactic.